ಫೋಟೊ ಗ್ಯಾಲರಿ

21-07-21 04:20 pm ಫೋಟೊ

ಲಂಡನ್​ನಲ್ಲಿ ಭಾರತೀಯ ಶೈಲಿಯ ಆಹಾರ ಸವಿದು ಖುಷಿ ಪಟ್ಟ ಪರಿಣೀತಿ ಚೋಪ್ರಾ..!

ಪ್ರಿಯಾಂಕಾ ಚೋಪ್ರಾ ಅವರ ತಂಗಿ ಪರಿಣೀತಿ ಚೋಪ್ರಾ ಸದ್ಯ ಲಂಡನ್​ನಲ್ಲಿದ್ದಾರೆ. ಲಂಡನ್​ನಲ್ಲಿ ಭಾರತೀಯ ಶೈಲಿಯ ಆಹಾರವನ್ನು ಸವಿದು ಫುಲ್ ಖುಷಿಯಾಗಿದ್ದಾರೆ.