ಫೋಟೊ ಗ್ಯಾಲರಿ

02-04-21 05:42 pm ಫೋಟೊ

ರಿಯಲ್ ಲೈಫ್​ನಲ್ಲೂ ಒಂದಾದ ಜೋಡಿ; ಚಂದನ್​-ಕವಿತಾ ನಿಶ್ಚಿತಾರ್ಥದ ಫೋಟೋಗಳು

ಕಿರುತೆರೆಯಲ್ಲಿ ಜನಪ್ರಿಯ ಜೋಡಿಗಳಾಗಿದ್ದ ಲಚ್ಚಿ ಚಂದು ನಿಜ ಜೀವನದಲ್ಲಿ ಒಂದಾಗಿದ್ದಾರೆ. ಏಪ್ರಿಲ್​ 1 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಚಂದನ್​ ಕುಮಾರ್​- ಕವಿತಾ ಗೌಡ ಜೋಡಿಗಳು ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.