ಫೋಟೊ ಗ್ಯಾಲರಿ

07-04-21 03:39 pm ಫೋಟೊ

ಸ್ಟನ್ನಿಂಗ್​ ಲುಕ್ಸ್​ನಲ್ಲಿ ಸ್ಟೈಲ್​ ಐಕಾನ್​ ಸೋನಮ್​ ಕಪೂರ್​..!

ಗಂಡ ಆನಂದ್​ ಅಹುಜಾ ಜೊತೆ ಲಂಡನ್​ನಲ್ಲಿರುವ ಸೋನಮ್​ ಆಗಾಗ ಭಾರತಕ್ಕೆ ಬಂದು ಹೋಗುತ್ತಿರುತ್ತಾರೆ. ಲಂಡನ್​ನಲ್ಲೇ ಸಾಕಷ್ಟು ಫೋಟೋಶೂಟ್​ಗಳಿಗೆ ಪೋಸ್ ಕೊಡುವ ಸ್ಟೈಲ್​ ದೀವಾ ಈಗ ಬಜಾರ್​ ನಿಯತಕಾಲಿಕೆಯ ಕವರ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ.