ಫೋಟೊ ಗ್ಯಾಲರಿ

24-07-21 03:58 pm ಫೋಟೊ

ಚೀನಾದಲ್ಲಿ ಮಳೆ, ರಷ್ಯಾದಲ್ಲಿ ಬೆಂಕಿ! ನಲುಗಿದ ಸೈಬೀರಿಯಾ

ಒಂದೆಡೆ ಚೀನಾದಲ್ಲಿ ರಣಭೀಕರ ಮಳೆಯಾಗುತ್ತಿದ್ದರೆ, ಪಕ್ಕದ ರಷ್ಯಾದಲ್ಲಿ ಉಷ್ಣಗಾಳಿಯಿಂದಾಗಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಸೈಬೀರಿಯಾ ಪ್ರದೇಶದ ಯಕುಟಿಯಾ ಆಸುಪಾಸಿನಲ್ಲಿ ಕಳೆದ ಎರಡು ತಿಂಗಳಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಂದೂವರೆ ಮಿಲಿಯನ್ ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಡು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಇದರಿಂದಾಗಿ ರಷ್ಯಾದ ಹಲವೆಡೆ ದಟ್ಟ ಹೊಗೆ ಆವರಿಸಿದೆ.