ಫೋಟೊ ಗ್ಯಾಲರಿ

23-02-21 05:07 pm ಫೋಟೊ

39ನೇ ಹುಟ್ಟುಹಬ್ಬ ಆಚರಿಸಿಕೊಂಡ ಕರಣ್​ ಸಿಂಗ್ ಗ್ರೋವರ್​...!

ಕರಣ್​ ಸಿಂಗ್​ ಗ್ರೋವರ್​ ಹಾಗೂ ಬಿಪಾಶಾ ಬಸು ಬಾಲಿವುಡ್​ನ ಹಾಟ್​​ ಕಪಲ್​. ಈ ಜೋಡಿ ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟಫಗಳಿಂದಲೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಸದ್ಯ ಮಾಲ್ಡೀವ್ಸ್​ನಲ್ಲಿರುವ ಈ ಹಾಟ್​ ಕಪಲ್​ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ನೀಲಿ ಕಡಲ ತೀರದಲ್ಲೇ ಕರಣ್​ ಸಿಂಗ್ ಗ್ರೋವರ್​ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.