ಫೋಟೊ ಗ್ಯಾಲರಿ

02-10-21 11:09 am ಫೋಟೊ

ಸತ್ಯ, ಅಹಿಂಸೆಯ ಪರಿಪಾಲಕರಾದ ಗಾಂಧೀಜಿ ಅವರ ಜನ್ಮದಿನ

ದೇಶದ ಜನರಿಂದ ಬಾಪೂಜಿ ಎಂದು ಕರೆಯಲ್ಪಟ್ಟ ಮಹಾತ್ಮ ಗಾಂಧೀಜಿ ಹುಟ್ಟಿದ ದಿನ ಇಂದು. ಗಾಂಧೀಜಿಯ ಜೀವನವೇ ಒಂದು ಸಂದೇಶವಾಗಿದ್ದು, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂಗಳಾದ ಹೆಚ್​.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಗಾಂಧಿ ಜಯಂತಿಗೆ ಶುಭಾಶಯ ಕೋರಿದ್ದಾರೆ.