ಫೋಟೊ ಗ್ಯಾಲರಿ

07-03-21 05:26 pm ಫೋಟೊ

ಮಾದಕ ಮೈಮಾಟದಿಂದ ಜಾದೂ ಮಾಡುತ್ತಿರುವ ನಟಿ ಹನ್ಸಿಕಾ ಮೋಟ್ವಾನಿ

ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗಷ್ಟೆ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದು, ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಪ್ರವಾಸ ಮುಗಿಸಿ ಬಂದ ಕೂಡಲೇ ಫೋಟೋಶೂಟ್​ಗಳಲ್ಲಿ ವ್ಯಸ್ತವಾಗಿದ್ದಾರೆ. ಇಲ್ಲಿದೆ ಈ ಬಹುಭಾಷಾ ನಟಿಯ ಲೆಟೆಸ್ಟ್ ಫೋಟೋಶೂಟ್​ನ ಚಿತ್ರಗಳು.