ಫೋಟೊ ಗ್ಯಾಲರಿ

06-03-21 05:23 pm ಫೋಟೊ

ಸಿಸ್ಲಿಂಗ್​ ಲುಕ್ಸ್​ನಲ್ಲಿ ಕಿರುತೆರೆಯ ಹಾಟ್​ ಬ್ಯೂಟಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ..!

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ ನಟಿ ಮೇಘಾ ಶೆಟ್ಟಿ. ಕಿರುತೆರೆಗೆ ಬಂದ ಮೇಲೆ ಸಿನಿಮಾದಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವ ಮೇಘಾ ಈಗ ಕನ್ನಡದ ಮ್ಯೂಸಿಕ್​ ವಿಡಿಯೋ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಶೇರ್​ ಮಾಡುವ ಮೇಘಾ ತಮ್ಮ ಸಿಸ್ಲಿಂಗ್​ ಲುಕ್​ನ ಚಿತ್ರಗಳನ್ನು ಪೋಸ್ಟ್​ ಮಾಡಿದ್ದಾರೆ.