ಫೋಟೊ ಗ್ಯಾಲರಿ

10-12-20 05:43 pm ಫೋಟೊ

ಚಂದನ್​ ದೊನ್ನೆ ಬಿರಿಯಾನಿ ಪ್ಯಾಲೆಸ್​ಗೆ ಭೇಟಿ ಕೊಟ್ಟ ಶಿವಣ್ಣ-ಶ್ರುತಿ..!

ನಟ ಚಂದನ್​ ಕುಮಾರ್​ ಅಭಿನಯದ ಜೊತೆಗೆ ಈಗ ಹೊಸ ವ್ಯಾಪಾರ ಸಹ ಆರಂಭಿಸಿದ್ದಾರೆ. ಅದು ತಮ್ಮದೇ ಆದ ದೊನ್ನೆ ಬಿರಿಯಾನಿ ಪ್ಯಾಲೆಸ್​ ಆರಂಭಿಸಿದ್ದಾರೆ. ಇದರ ಉದ್ಘಾಟನೆಯನ್ನು ನಟ ಶಿವರಾಜ್​ಕುಮಾರ್ ಹಾಗೂ ಶ್ರುತಿ ಮಾಡಿದ್ದು, ಚಂದನ್​ಗೆ ಶುಭ ಕೋರಿದ್ದಾರೆ.