ಫೋಟೊ ಗ್ಯಾಲರಿ

08-12-20 05:55 pm ಫೋಟೊ

ಶಾನ್ವಿ ಶ್ರೀವಾಸ್ತವ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ರಕ್ಷಿತ್ ಶೆಟ್ಟಿ: ಮುದ್ದಾಗಿದೆ ಜೋಡಿ ಎಂದ ನೆಟ್ಟಿಗರು..!

ಬೇರೆ ಭಾಷೆಯಿಂದ ಸ್ಯಾಂಡಲ್​ವುಡ್​ಗೆ ಕಾಲಿಟ್ಟು, ಕನ್ನಡ ಮಾತನಾಡುವುದನ್ನು ಕಲಿತ ನಟಿ ಶಾನ್ವಿ ಶ್ರೀವಾಸ್ತವ. ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಶಾನ್ವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಹ ನಟಿಗೆ ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ.