ಫೋಟೊ ಗ್ಯಾಲರಿ

21-11-20 11:33 am ಫೋಟೊ

ಕಮಲಿ ಧಾರಾವಾಹಿ ನಾಯಕಿಯ ಮಾಡರ್ನ್ ಲುಕ್

ಕಮಲಿ ಧಾರಾವಾಹಿ ಮೂಲಕ ಎಲ್ಲರಿಗೂ ಚಿರಪರಿಚಿತರು ನಟಿ ಅಮೂಲ್ಯ ಗೌಡ. ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಳ್ಳುವ ಅವರು ನಿಜ ಜೀವನದಲ್ಲಿ ಸಖತ್ ಮಾಡರ್ನ್ ಆಗಿದ್ದಾರೆ. ಅವರ ಹಾಟ್ ಲುಕ್ ನೋಡಿ ನಿಬ್ಬೆರಗಾಗದವರೇ ಇಲ್ಲ.