ಫೋಟೊ ಗ್ಯಾಲರಿ

04-10-21 03:00 pm ಫೋಟೊ

ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ..!

ಫ್ಯಾಷನ್​ ಶೋಗಳಲ್ಲಿ ಕ್ಯಾಟ್​ ವಾಕ್​ ಮಾಡುತ್ತಾ... ಸಿನಿಮಾಗಳಲ್ಲಿ ಅಭಿನಯಿಸುತ್ತಾ ಜನಪ್ರಿಯವಾಗಿರುವ ನಟಿ ಆಶಾ ಭಟ್​ ತಮ್ಮ ಕಾಲೇಜು ದಿನಗಳು ಹಾಗೂ ಆಗ ಕಂಡಿದ್ದ ಕನಸಿನ ಬಗ್ಗೆ ನೆಟ್ಟಿಗರ ಜೊತೆ ಹಂಚಿಕೊಂಡಿದ್ದಾರೆ.ಕಾಲೇಜಿನಲ್ಲಿದ್ದಾಗ ಆಶಾ ಭಟ್​ ಅವರು ಸೇನೆಗೆ ಸೇರುವ ಕನಸು ಕಂಡಿದ್ದರಂತೆ.