ಫೋಟೊ ಗ್ಯಾಲರಿ

17-09-20 11:13 am ಫೋಟೊ

ನರೇಂದ್ರ ಮೋದಿ ಬೆಳೆದು ಬಂದ ದಾರಿ.. ಒಂದು ಹಿನ್ನೋಟದ ಝಲಕ್ !

ಭಾರತದ ಪ್ರಧಾನಿ ಹುದ್ದೆಗೇರಿ ವಿಶ್ವಾದ್ಯಂತ ಜನಮನ್ನಣೆ ಗಳಿಸಿದ ಏಕೈಕ ವ್ಯಕ್ತಿ ನರೇಂದ್ರ ಮೋದಿ. ಇಂದಿಗೆ 70 ಸಂವತ್ಸರಗಳನ್ನು ಪೂರೈಸಿದ ಮೋದಿ ಹುಟ್ಟುಹಬ್ಬಕ್ಕೆ ದೇಶ- ವಿದೇಶಗಳ ಗಣ್ಯರು ಶುಭ ಹಾರೈಸಿದ್ದಾರೆ. ಇಂಥ ವ್ಯಕ್ತಿಯ ಅಪೂರ್ವ ಕ್ಷಣಗಳ ಹಿನ್ನೋಟ ಇಲ್ಲಿದೆ..