ಫೋಟೊ ಗ್ಯಾಲರಿ

13-02-21 03:32 pm ಫೋಟೊ

ವಿವಾಹವಾದ ನಂತರ ಸಿನಿಪ್ರಿಯರನ್ನು ರಂಜಿಸಲು ಮತ್ತೆ ಬಂದ ಕಾಜಲ್​ ಅಗರ್ವಾಲ್​..!

ವಿವಾಹವಾದ ನಂತರ ಫೋಟೋಶೂಟ್​ಗಳಿಗೆ ಮರಳಿದ್ದ ನಟಿ ಕಾಜಲ್​ ಈಗ ಸಿಪ್ರಿಯರನ್ನು ರಂಜಿಸಲು ಮತ್ತೆ ಬಂದಿದ್ದಾರೆ. ಹೌದು ಕಾಜಲ್ ಅಭಿನಯದ ಲೈವ್​ ಟೆಲಿಕಾಸ್ಟ್​ ಹಾರರ್​ ವೆಬ್​ ಸರಣಿ ಇಂದು ಹಾಟ್​ಸ್ಟಾರ್​ನಲ್ಲಿ ರಿಲೀಸ್ ಆಗಿದೆ.