ಫೋಟೊ ಗ್ಯಾಲರಿ

14-12-20 01:29 pm ಫೋಟೊ

ಕೆಜಿಎಫ್ ರಾಣಿ ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿ ಅವರಿಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತಿವೆಯಂತೆ. ಆದರೆ, ಕೆಜಿಎಫ್ 2 ಬಿಡುಗಡೆ ನಂತರವೇ ಕನ್ನಡದಲ್ಲಿ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.