ಫೋಟೊ ಗ್ಯಾಲರಿ

28-12-20 05:22 pm ಫೋಟೊ

ಹುಟ್ಟುಹಬ್ಬದ ಸಂಭ್ರಮದಲ್ಲಿ ದಿಗಂತ್​: ಶುಭ ಕೋರಿದ ಮಡದಿ ಐಂದ್ರಿತಾ ರೇ..!

ಸ್ಯಾಂಡಲ್​ವುಡ್ ದೂಧ್​ಪೇಡಾ ದಿಗಂತ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟನಿಗೆ ಮುದ್ದಿನ ಮಡದಿ ಐಂದ್ರಿತಾ ರೇ ಹುಟ್ಟುಹಬ್ಬದ ಶುಭ ಕೋರಿದ್ದಾರೆ.