ಫೋಟೊ ಗ್ಯಾಲರಿ

17-08-21 12:03 pm ಫೋಟೊ

ತಾಲಿಬಾನ್ ಅಟ್ಟಹಾಸಕ್ಕೆ ಬೆದರಿದ ಜನ

ಅಫ್ಘಾನ್​ನ ಸಂಸತ್​ನ ಮೇಲೂ ದಾಳಿ ನಡೆಸಿರುವ ತಾಲಿಬಾನ್ ಉಗ್ರರು, ಸರ್ಕಾರಿ ಕಚೇರಿಗಳನ್ನು ಒಂದೊಂದಾಗಿ ತಮ್ಮ ವಶಕ್ಕೆ ಪಡೆದುಕೊಂಡು ಅವುಗಳ ಮೇಲೆ ತಮ್ಮ ಬಾವುಟ ನೆಡುತ್ತಿದ್ದಾರೆ. ಈ ರೀತಿಯ ನಡೆಯನ್ನು ನೋಡಿ ಬೆದರಿದ ಜನರು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, ಸಿಕ್ಕ ಸಿಕ್ಕ ವಿಮಾನಗಳಲ್ಲಿ ಏರಿ ಹೋಗಲು ಯತ್ನಿಸುತ್ತಿದ್ದಾರೆ.