ಫೋಟೊ ಗ್ಯಾಲರಿ

02-07-21 04:27 pm ಫೋಟೊ

ಕನಸಿನ ಮನೆ ಪ್ರವೇಶ ಮಾಡಿದ ರಾಕಿಂಗ್ ದಂಪತಿ

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ್ ಕನಸಿನ ಮನೆಯ ಪ್ರವೇಶ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ಮಾಡಿದ್ದು, ರಾಕಿಂಗ್ ದಂಪತಿಯ ಕನಸಿನ ಅರಮನೆಯ ಫೋಟೋಗಳು ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿವೆ.