ಫೋಟೊ ಗ್ಯಾಲರಿ

12-06-21 04:43 pm ಫೋಟೊ

ಸೂಪರ್​ ಹಾಟ್​ ಲುಕ್ಸ್​ನಲ್ಲಿ ಸೋನಮ್​ ಕಪೂರ್​..!

ಸೀಸನ್​ಗೆ ತಕ್ಕಂತೆ ತಮ್ಮ ಫ್ಯಾಷನ್​ ಅನ್ನು ಬದಲಾಯಿಸಿಕೊಳ್ಳುತ್ತಾ ಫ್ಯಾಷನ್​ ದೀವಾ ಎನಿಸಿಕೊಂಡಿರುವ ಸೋನಮ್​ ಕಪೂರ್​ ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜೊತೆಗೆ ಲಂಡನ್​ನಲ್ಲೇ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿರುವ ಸೋನಮ್​ ತಮ್ಮ ಲೆಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.