ಫೋಟೊ ಗ್ಯಾಲರಿ

12-02-21 05:32 pm ಫೋಟೊ

ಮೆಹೆಂದಿ ಶಾಸ್ತ್ರಕ್ಕೂ ಮುನ್ನ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮಿಲನಾ-ಕೃಷ್ಣ..!

ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿರುವ ಸೆಲೆಬ್ರಿಟಿ ಜೋಡಿ ಮಿಲನಾ ಹಾಗೂ ಕೃಷ್ಣ ಅವರ ಮೆಹೆಂದಿ ಕಾರ್ಯಕ್ರಮ ಫೆ. 10ರಂದು ಹಾಸನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಇನ್ನು ಮೆಹೆಂದಿ ಶಾಸ್ತ್ರ ಆರಂಭವಾಗುವ ಮುನ್ನ ಈ ಜೋಡಿ ಕ್ಯಾಮೆರಾಗೆ ಸಖತ್​ ಕ್ಯೂಟಾಗಿ ಪೋಸ್​ ಕೊಟ್ಟಿದ್ದಾರೆ.