ಫೋಟೊ ಗ್ಯಾಲರಿ

09-03-21 04:37 pm ಫೋಟೊ

9 ವರ್ಷಗಳ ನಂತರ ಮದುವೆಯ ಡ್ರೆಸ್​​ ತೊಟ್ಟ ರಾಧಾ ಮಿಸ್

ರಾಧಾ ರಮಣ ಖ್ಯಾತಿಯ ನಟಿ ಶ್ವೇತಾ ಪ್ರಸಾದ್​ ತಮ್ಮ ಫೋಟೋಶೂಟ್​ಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಶ್ವೇತಾ ತಮ್ಮ ಮದುವೆಯ ದಿನಗಳನ್ನು ನನೆಪಿಸಿಕೊಂಡಿದ್ದು, ಆಗ ವಿವಾಹದ ವೇಳೆ ತೊಟ್ಟಿದ್ದ ಲೆಹೆಂಗಾವನ್ನೇ ಈಗಲೂ ಧರಿಸಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ.