ಫೋಟೊ ಗ್ಯಾಲರಿ

24-01-23 12:28 pm ಫೋಟೊ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆ.ಎಲ್‌ ರಾಹುಲ್‌ - ಅಥಿಯಾ ಶೆಟ್ಟಿ ; ಖಂಡಾಲದ ಸುನೀಲ್‌ ಶೆಟ್ಟಿ ಫಾರ್ಮ್‌ ಹೌಸ್‌ ನಲ್ಲಿ ಅದ್ದೂರಿ ವಿವಾಹ

ಟೀಮ್‌ ಇಂಡಿಯಾ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್ ಹಾಗೂ ಬಾಲಿವುಡ್‌ ನಟಿ ಅಥಿಯಾ ಶೆಟ್ಟಿ ಅವರು ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಬಾಲಿವುಡ್‌ನಟ ಸುನೀಲ್ ಶೆಟ್ಟಿ ಅವರ ಫಾರ್ಮ್‌ ಹೌಸ್‌ನಲ್ಲಿ ಎರಡೂ ಕುಟುಂಬಗಳು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆದಿತ್ತು.